ಕತ್ತರಿಸಿದ ಆಪಲ್ ಕಪ್ಪಾಗುವುದನ್ನು ತಡೆಯಲು ಟಿಪ್ಸ್

ಕತ್ತರಿಸಿ ಆಪಲ್ ಹೋಳುಗಳು ಕೆಲವು ಸಮಯ ಕಳೆದ ಮೇಲೆ ಕಪ್ಪಗಾಗಿಬಿಡುತ್ತದೆ. ಕತ್ತರಿಸಿಟ್ಟ ಆಪಲ್ ಕಪ್ಪಾಗಬಾರದು ಎಂದರೆ ಇಲ್ಲಿದೆ ಟಿಪ್ಸ್.

Photo Credit: Instagram

ಆಪಲ್ ಕತ್ತರಿಸಿದ ಬಳಿಕ ಈ ಕೆಲವು ಟಿಪ್ಸ್ ಅನುಸರಿಸಿದರೆ ಕಪ್ಪಾಗದು

ಒಂದು ಬೌಲ್ ನಲ್ಲಿ ಕೆಲವು ಐಸ್ ಕ್ಯೂಬ್ ಹಾಕಿ

ಇದಕ್ಕೆ ಆಪಲ್ ಹೋಳುಗಳನ್ನು ಹಾಕಿ 10 ನಿಮಿಷ ಇಟ್ಟರೆ ಸಾಕು

ಒಂದು ಬೌಲ್ ನಲ್ಲಿ ಎರಡು ಲೋಟ ನೀರು, ಒಂದು ಸ್ಪೂನ್ ಉಪ್ಪು ಹಾಕಿ

ಈ ದ್ರಾವಣದಲ್ಲಿ 10 ನಿಮಿಷ ಆಪಲ್ ನೆನೆಸಿಟ್ಟರೆ ಕಪ್ಪಾಗದು

ಒಂದು ಬೌಲ್ ನೀರಿಗೆ ಎರಡು ಹನಿ ನಿಂಬೆ ರಸ ಹಾಕಿ

ಈ ದ್ರಾವಣದಲ್ಲಿ ಆಪಲ್ ಮುಳುಗಿಸಿ ತೆಗೆದರೆ ಆಪಲ್ ಕಪ್ಪಾಗದು