ಚಿಕನ್ ರೆಸಿಪಿ ಮಾಡೋಣವೆಂದು ಮನೆಗೆ ಚಿಕನ್ ತರುವ ಮೊದಲು ಅವು ಫ್ರೆಶ್ ಆಗಿದೆಯೇ ಎಂದು ಗಮನಿಸುವುದು ತುಂಬಾ ಮುಖ್ಯ. ಚಿಕನ್ ಫ್ರೆಶ್ ಆಗಿದೆಯೇ ಇಲ್ಲಾ ಹಾಳಾಗಿದೆಯೇ ಎಂದು ನೋಡಲು ಈ ಕೆಲವು ಅಂಶಗಳನ್ನು ಗಮನದಲ್ಲಿರಲಿ.
Photo Credit: AI image
ಲೈಟ್ ಪಿಂಕ್ ಬಣ್ಣದಲ್ಲಿದ್ದರೆ ಫ್ರೆಶ್ ಆಗಿದೆ ಎಂದು ಅರ್ಥಮಾಡಿಕೊಳ್ಳಬಹುದು
ಚಿಕನ್ ತಿಳಿ ಹಳದಿ, ಹಸಿರು ಬಣ್ಣಕ್ಕೆ ತಿರುಗಿದ್ದರೆ ಅದು ಫ್ರೆಶ್ ಆಗಿಲ್ಲ ಎಂದು ಅರ್ಥ
ಫ್ರೆಶ್ ಚಿಕನ್ ಆಗಿದ್ದರೆ ಅದು ಹೆಚ್ಚು ವಾಸನೆ ಬೀರುವುದಿಲ್ಲ ಅಥವಾ ವಾಸನೆಯೇ ಇರುವುದಿಲ್ಲ