ಕನ್ನಡಕ ಕೊಳೆಯಾಗಿದೆಯೇ ಹೀಗೆ ಕ್ಲೀನ್ ಮಾಡಿ

ಕೊಳೆಯಾದ ಕನ್ನಡಕ ಕಣ್ಣಿಗೆ ಹಾಕಿಕೊಂಡರೆ ಯಾವುದೂ ಸ್ಪಷ್ಟವಾಗಿ ಕಾಣದು. ಕನ್ನಡಕವನ್ನು ಶುಭ್ರವಾಗಿ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.

Photo Credit: Instagram

ಕನ್ನಡಕ ತೀರಾ ಕೊಳೆಯಾದಾಗ ಅದನ್ನು ಕೇವಲ ಬಟ್ಟೆಯಿಂದ ಒರೆಸಿದರೆ ಸಾಕಾಗದು

ಕನ್ನಡಕಕಕ್ಕೆ ಸ್ವಲ್ಪ ಡಿಶ್ ವಾಶ್ ಲಿಕ್ವಿಡ್ ಹಾಕಿ ಶುದ್ಧ ನೀರಿನಲ್ಲಿ ತೊಳೆಯಿರಿ

ತೊಳೆದ ಬಳಿಕ ಫೈಬರ್ ಕ್ಲೋತ್ ನಿಂದ ಚೆನ್ನಾಗಿ ಒರೆಸಿ

ಕನ್ನಡದ ಗಾಜಿನ ಮೇಲೆ ಒಂದು ಇಯರ್ ಬಡ್ಸ್ ನಿಂದ ವ್ಯಾಸ್ಲೀನ್ ಹಚ್ಚಿ

ಬಳಿಕ ಟ್ಯಾಪ್ ವಾಟರ್ ನಲ್ಲಿ ಕೈಯಿಂದಲೇ ಮೃದುವಾಗಿ ಒರೆಸಿ ತೊಳೆಯಿರಿ

ಕೂದಲಿಗೆ ಬಳಸುವ ಶ್ಯಾಂಪೂ ಹಾಕಿ ಕನ್ನಡಕವನ್ನು ತೊಳೆಯಬಹುದು

ಕನ್ನಡಕವನ್ನು ಶುದ್ಧ ನೀರಿನಲ್ಲಿ ನೆನೆಸಿಟ್ಟು ಫೈಬರ್ ಬಟ್ಟೆಯಿಂದ ಒರೆಸಿ