ಚಾಪಿಂಗ್ ಬೋರ್ಡ್ ಫಂಗಸ್ ಬಾರದಂತೆ ಕ್ಲೀನ್ ಮಾಡುವುದು ಹೇಗೆ

ತರಕಾರಿ ಕಟ್ ಮಾಡಲು ಬಳಸುವ ಚಾಪಿಂಗ್ ಬೋರ್ಡ್ ನ್ನು ಆಗಾಗ ಕ್ಲೀನ್ ಮಾಡಿಕೊಳ್ಳದೇ ಇದ್ದರೆ ಫಂಗಸ್ ಬರಬಹುದು. ಇದನ್ನು ಕ್ಲೀನ್ ಮಾಡುವುದು ಹೇಗೆ ಇಲ್ಲಿದೆ ನೋಡಿ ಉಪಾಯ.

Photo Credit: Instagram

ಚಾಪಿಂಗ್ ಬೋರ್ಡ್ ಮೇಲೆ ಒಂದು ಸ್ಪ್ರೇಯರ್ ನಿಂದ ಸ್ವಲ್ಪ ನೀರು ಚಿಮುಕಿಸಿ

ಈಗ ಇದರ ಮೇಲೆ ಸ್ವಲ್ಪ ಉಪ್ಪು ಹಾಕಿ

ಬಳಿಕ ಅರ್ಧ ಹೋಳಿನಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿ

ಈಗ ಇದರ ಮೇಲಿನಿಂದ ಬೇಕಿಂಗ್ ಸೋಡಾ ಹಾಕಿ

ಬಳಿಕ ರಸ ಹಿಂಡಿದ ನಿಂಬೆ ಹೋಳಿನಿಂದ ಮೇಲ್ಭಾಗವನ್ನು ಚೆನ್ನಾಗಿ ತಿಕ್ಕಿ

ಈಗ ಇದನ್ನು ನೀರು ಹಾಕಿ ತೊಳೆದುಕೊಂಡು ಬಿಸಿಲಿಗೆ ಒಣಗಲು ಬಿಡಿ

ಬಳಿಕ ಸ್ವಲ್ಪ ಎಣ್ಣೆ ಹಚ್ಚಿಟ್ಟರೆ ಫಂಗಸ್ ಬರುವುದು ತಪ್ಪುತ್ತದೆ