ಎರಡು ದೊಡ್ಡ ಗಾತ್ರದ ನಿಂಬೆ ಹಣ್ಣು ಕತ್ತರಿಸಿಕೊಳ್ಳಿ
ಈಗ ಒಂದು ಬೌಲ್ ಗೆ ಇದರ ರಸ ಹಿಂಡಿಕೊಳ್ಳಿ
ಈಗ ಹಿಂಡಿದ ನಿಂಬೆ ಹೋಳನ್ನು ಅದರಲ್ಲಿರಿಸಿ ಓವನ್ ನಲ್ಲಿಡಿ
ಈಗ ಮುಚ್ಚಿ 5 ನಿಮಿಷ ಹೀಟ್ ಆಗಲು ಬಿಡಿ
ಬಳಿಕ ನಿಂಬೆ ಹಣ್ಣಿನ ಬೌಲ್ ಹೊರತೆಗೆದುಕೊಳ್ಳಿ
ಈಗ ಒಂದು ಸ್ಕ್ರಬರ್ ನಿಂದ ಮೃದುವಾಗಿ ಒಳಭಾಗವನ್ನು ಒರೆಸಿ
ನಿಂಬೆಯ ಹುಳಿ ಅಂಶದಿಂದಾಗಿ ಮೈಕ್ರೋ ಓವನ್ ಕಲೆ ಹೋಗಿ ಕ್ಲೀನ್ ಆಗುತ್ತದೆ