ಹಾಲಿನ ಪಾತ್ರೆ ಸುಲಭವಾಗಿತೊಳೆಯಲು ಟಿಪ್ಸ್

ಹಾಲಿನ ಪಾತ್ರೆಯನ್ನು ತೊಳೆಯುವುದು ಅಷ್ಟು ಸುಲಭವಲ್ಲ. ಇದರಲ್ಲಿ ಹಾಲಿನ ಕಲೆ ಗಟ್ಟಿಯಾಗಿ ಹಿಡಿದಿರುತ್ತದೆ. ಸುಲಭವಾಗಿ ಹಾಲಿನ ಪಾತ್ರೆ ತೊಳೆಯಲು ಇಲ್ಲಿದೆ ಟಿಪ್ಸ್.

Photo Credit: Instagram

ಹಾಲು ಕುದಿಸಿದ ಬಳಿಕ ಅದನ್ನು ತೆರೆದಿಟ್ಟರೆ ಪಾತ್ರೆ ತೊಳೆಯುವುದು ಕಷ್ಟವಾಗಬಹುದು

ಹಾಲಿನ ಪಾತ್ರೆಗೆ ಸ್ವಲ್ಪ ಹದ ಬಿಸಿ ನೀರು ಹಾಕಿ 5 ನಿಮಿಷ ಇಡಿ

ಬಳಿಕ ಇದನ್ನು ಸ್ಕ್ರಬರ್ ನಿಂದ ಉಜ್ಜಿ ಸುಲಭವಾಗಿ ತೊಳೆಯಬಹುದು

ಹಾಲಿನ ಪಾತ್ರೆಯನ್ನು ಹೆಚ್ಚು ಹೊತ್ತು ತೊಳೆಯದೇ ಇಟ್ಟರೆ ತೊಳೆಯಲು ಕಷ್ಟ

ಹಾಲಿನ ಪಾತ್ರೆಗೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿದರೆ ಬೇಗನೇ ತೊಳೆಯಬಹುದು

ಹಾಲಿನ ಪಾತ್ರೆಗೆ ಕೊಂಚ ವಿನೇಗರ್ ಹನಿ ಹಾಕಿದರೆ ಕಲೆ ಬೇಗನೇ ಹೋಗುತ್ತದೆ

ಹಾಲಿನ ಪಾತ್ರೆ ತೊಳೆಯಲು ಸ್ಟೀಲ್ ಸ್ಕ್ರಬರ್ ಬಳಸಿದರೆ ಸುಲಭವಾಗಿ ತೊಳೆಯಬಹುದು