ಮಿಕ್ಸಿ ಜಾರ್ ಕೊಳಕಾಗಿದ್ದರೆ ಕ್ಲೀನ್ ಮಾಡಲು ಸಿಂಪಲ್ ಉಪಾಯ

ಮಿಕ್ಸಿ ಜಾರ್ ಪ್ರತಿನಿತ್ಯ ಉಪಯೋಗಿಸುವ ಕಾರಣ ಕೊಳೆಯಾಗಿಯೇ ಆಗುತ್ತದೆ. ಇದನ್ನು ಕ್ಲೀನ್ ಮಾಡಿ ಹೊಳಪು ಬರಿಸಲು ಇಲ್ಲಿದೆ ಒಂದು ಸಿಂಪಲ್ ಉಪಾಯ.

Photo Credit: Instagram

ಮಿಕ್ಸಿ ಜಾರ್ ನಲ್ಲಿ ಎಣ್ಣೆ ಜಿಡ್ಡು, ಮಸಾಲೆ ಸೇರಿಕೊಂಡು ಕೊಳೆಯಾಗಬಹುದು

ಇದನ್ನು ಹೋಗಲಾಡಿಸಲು ಐಸ್ ಕ್ಯೂಬ್ ಮತ್ತು ಲಿಕ್ವಿಡ್ ಸೋಪ್ ಸಾಕು

ಮೊದಲು ಮಿಕ್ಸಿ ಜಾರಿಗೆ ನಾಲ್ಕೈದು ಐಸ್ ಕ್ಯೂಬ್ ಗಳನ್ನು ಹಾಕಿ

ಈಗ ಇದಕ್ಕೆ ಲಿಕ್ವಿಡ್ ಸೋಪ್ ವಾಟರ್ ಮಿಕ್ಸ್ ಮಾಡಿಕೊಳ್ಳಿ

ಈಗ ಇದನ್ನು ಎರಡು ಸುತ್ತು ತಿರುಗಿಸಿ ಗ್ರೈಂಡ್ ಮಾಡಿ

ಬಳಿಕ ನೀರನ್ನು ಚೆಲ್ಲಿದರೆ ಕೊಳೆಯೆಲ್ಲಾ ಹೋಗಿರುತ್ತದೆ

ಈಗ ಇದನ್ನು ನೀರು ಆರಲು ಬಿಟ್ಟು ಒರೆಸಿಟ್ಟರೆ ಕ್ಲೀನ್ ಆಗಿರುತ್ತದೆ