ಸಿಂಕ್, ಪ್ಲಾಸ್ಟಿಕ್ ವಸ್ತುಗಳನ್ನು ಕ್ಲೀನ್ ಮಾಡಲು ಟಿಪ್ಸ್

ಉಪ್ಪು ಮಿಶ್ರಿತ ನೀರಿನಿಂದ ಬಾತ್ ರೂಂ ಸಿಂಕ್, ಸ್ಟೂಲ್ ನಂತಹ ವಸ್ತುಗಳು ಕೊಳೆಯಾಗಿದ್ದರೆ ಅದನ್ನು ಶುಚಿಗೊಳಿಸಲು ಇಲ್ಲಿದೆ ಸುಲಭ ಟಿಪ್ಸ್.

Photo Credit: Instagram

ಮೊದಲು ಒಂದು ಬೌಲ್ ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ

ಇದಕ್ಕೆ ಸ್ವಲ್ಪ ಬೇಕಿಂಗ್ ಪೌಡರ್, ಸೋಪ್ ವಾಟರ್ ಸೇರಿಸಿ

ಈಗ ಇದನ್ನು ಚೆನ್ನಾಗಿ ಕಲಸಿಕೊಂಡು ದ್ರಾವಣ ತಯಾರಿಸಿ

ಕೊಳೆಯಾಗಿರುವ ಸಿಂಕ್ ಅಥವಾ ಬಕೆಟ್ ಗೆ ಇದನ್ನು ಹಚ್ಚಿ

ಬಳಿಕ ಒಂದು ಗಡುಸಾದ ಸ್ಕ್ರಬರ್ ತೆಗೆದುಕೊಂಡು ಚೆನ್ನಾಗಿ ಉಜ್ಜಿ

ಈ ರೀತಿ ಮಾಡಿ 10 ನಿಮಿಷ ಹಾಗೆಯೇ ಬಿಡಿ

ಬಳಿಕ ಶುದ್ಧ ನೀರಿನಿಂದ ತೊಳೆದರೆ ಕೊಳೆಯೆಲ್ಲಾ ಕ್ಲೀನ್ ಆಗುತ್ತದೆ.