ಅತಿ ಆಹಾರ ಸೇವನೆ ನಿಯಂತ್ರಿಸಲು ಹೀಗೆ ಮಾಡಿ!

ದೇಹಕ್ಕೆ ಅತ್ಯುತ್ತಮ ಊಟ, ಆಹಾರ ಹೇಗೆ ಮುಖ್ಯವೋ ನಾವು ಎಷ್ಟು ಪ್ರಮಾಣದಲ್ಲಿ, ಎಂತಹ ಆಹಾರ ಸೇವಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ.

Photo credit: Instagram, twitter

ಅತಿ ಆಹಾರ ಸೇವನೆ ಒಳ್ಳೆಯದಲ್ಲ

ಅತಿಯಾಗಿ ಆಹಾರ ಸೇವನೆ ಮಾಡುವುದೂ ಒಂದು ರೀತಿಯ ಖಾಯಿಲೆಯೇ. ಇದನ್ನು ನಿಯಂತ್ರಿಸುವುದು ಹೇಗೆ ನೋಡೋಣ.

ಆರೋಗ್ಯದ ಮೇಲೆ ಪರಿಣಾಮ

ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಅಗತ್ಯ. ಅತಿ ಆಹಾರ ಸೇವನೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ತೂಕ ಹೆಚ್ಚಾಗಬಹುದು

ಹಸಿವು ನಿಯಂತ್ರಿಸಲಾಗದು

ಖಾಯಿಲೆಗಳ ಅಪಾಯ ಹೆಚ್ಚು

ಮೆದುಳಿನ ಮೇಲೆ ಪರಿಣಾಮ

ಆಲಸ್ಯತನ ಬರುತ್ತದೆ

ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಅಗತ್ಯ. ಅತಿ ಆಹಾರ ಸೇವನೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.