ಡ್ರೈ ಫ್ರೂಟ್ಸ್ ನಕಲಿಯೇ ಅಸಲಿಯೇ ತಿಳಿಯುವುದು ಹೇಗೆ
ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂದು ಮಾರುಕಟ್ಟೆಯಿಂದ ಖರೀದಿ ಮಾಡುತ್ತೇವೆ. ಆದರೆ ನೀವು ಖರೀದಿ ಮಾಡುವ ಬಾದಾಮಿ, ಗೋಡಂಬಿಯಂತಹ ಡ್ರೈ ಫ್ರೂಟ್ಸ್ ಕಲಬೆರಕೆಯಾಗಿರಬಹುದು. ಅದನ್ನು ಪರೀಕ್ಷಿಸಲು ಇಲ್ಲಿದೆ ಟಿಪ್ಸ್.
Photo Credit: Instagram, AI image