ಕುಂಬಳಕಾಯಿ ಬೀಜ ಹುರಿಯುವುದು ಹೇಗೆ, ಉಪಯೋಗವೇನು
ಕುಂಬಳಕಾಯಿ ಬೀಜ ಸೇವನೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಹುರಿಯುವುದು ಹೇಗೆ ಇಲ್ಲಿದೆ ರೆಸಿಪಿ.
Photo Credit: Instagram
ಮೊದಲಿಗೆ ಕುಂಬಳಕಾಯಿ ಬೀಜವನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ
ಇದು ಚೆನ್ನಾಗಿ ನೀರಿನಂಶ ಹೋಗುವಷ್ಟು ಒಣಗಿಸಿಕೊಳ್ಳಬೇಕು
ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ ಬಿಸಿಯಾದಾಗ ಬೀಜ ಹಾಕಿ
ಈಗ ಇದನ್ನು ತಿರುವುತ್ತಾ ಬಣ್ಣ ಮಾಸುವವರಗೆ ಫ್ರೈ ಮಾಡಿ
ಬಳಿಕ ಇದಕ್ಕೆ ರುಚಿಗೆ ತಪ್ಪ ಉಪ್ಪು, ಸ್ವಲ್ಪ ಅರಿಶಿನ ಸೇರಿಸಿ ಫ್ರೈ ಮಾಡಿ
ಇದರ ಸೇವನೆ ತೂಕ ಹೆಚ್ಚಳಕ್ಕೆ, ಜೀರ್ಣಕ್ರಿಯೆ, ಹೃದಯಕ್ಕೆ ಉತ್ತಮ