ನಕ್ಕರೆ ಮಲ್ಲಿಗೆಯಂತಿರಬೇಕು ಎನ್ನುತ್ತಾರೆ. ಆದರೆ ನಮ್ಮ ನಗು ಸುಂದರವಾಗಿರಬೇಕಾದರೆ ಹಲ್ಲುಗಳೂ ಅಷ್ಟೇ ಸುಂದರವಾಗಿರಬೇಕು. ಆದರೆ ಬಿಳಿಯ ಮುತ್ತಿನಂತಹ ಹಲ್ಲುಗಳನ್ನು ಹೊಂದಬೇಕು ಎಂದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್
credit: social media
ಪ್ರತಿ ನಿತ್ಯ ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸಿ
ಬೇಕಿಂಗ್ ಸೋಡಾಗೆ ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿ ಹಲ್ಲು ಸ್ವಚ್ಛಗೊಳಿಸಿ. ಬಳಿಕ ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಿ.
ಚಾರ್ಕೋಲ್ ಪೌಡರ್ ಬಳಸಿ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿ
ಅರಶಿನ, ಉಪ್ಪನ್ನು ಸಾಸಿವೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಬಾಯಿ ಮುಕ್ಕಳಿಸಿ. ಇದನ್ನು ಸೇವಿಸಬೇಡಿ.
ಸ್ಟ್ರಾಬೆರಿಯನ್ನು ಸ್ಮಾಶ್ ಮಾಡಿ ಬೇಕಿಂಗ್ ಸೋಡಾ ಜೊತೆ ಮಿಕ್ಸ್ ಮಾಡಿ ಹಲ್ಲು ಸ್ವಚ್ಛ ಮಾಡಿ.
ಆಪಲ್ ಸೈಡ್ ವಿನೇಗರ್ ಬಳಸಿ ಬಾಯಿ ಮುಕ್ಕಳಿಸಿ.
ಗರಿ ಗರಿಯಾದ ತರಕಾರಿ, ಹಣ್ಣುಗಳನ್ನು ಚೆನ್ನಾಗಿ ಜಗಿದು ತಿನ್ನಿ