ಅಲ್ಯುವೀರಾ ಗಿಡ ಕೊಳೆತು ಹೋಗುತ್ತಿದ್ದರೆ ಹೀಗೆ ಮಾಡಿ

ಬಹುತೇಕರು ಮನೆಯಲ್ಲಿ ಪಾಟ್ ನಲ್ಲಿ ಅಲ್ಯುವೀರಾ ಗಿಡ ನೆಡುತ್ತಾರೆ. ಆದರೆ ಈ ಗಿಡ ಬುಡದಿಂದಲೇ ಕೊಳೆತು ಹೋಗುತ್ತಿದ್ದರೆ ಈ ರೀತಿ ಸರಿ ಮಾಡಬಹುದು.

Photo Credit: Instagram

ಅಲ್ಯುವೀರಾ ಗಿಡಕ್ಕೆ ನೀರು ಹೆಚ್ಚಾಗುತ್ತಿದ್ದರೆ ಕೊಳೆಯುವ ಸಂಭವವಿದೆ

ನೀರು ಕಡಿಮೆ, ಬಿಸಿಲು ಹೆಚ್ಚಾದರೂ ಗಿಡ ಬಾಡಿ ಹೋಗಬಹುದು

ಗಿಡ ಕೊಳೆಯುತ್ತಿದ್ದರೆ ಅದಕ್ಕೆ ಬಾಳೆಹಣ್ಣು ಬೆಸ್ಟ್ ಮದ್ದು

ಬಾಳೆಹಣ್ಣನ್ನು ಸಿಪ್ಪೆ ಸಮೇತ ಕಟ್ ಮಾಡಿ ಬುಡಕ್ಕೆ ಹಾಕಿ

ಈಗ ಅದರ ಮೇಲಿನಿಂದ ಮಣ್ಣು ಹಾಕಿ ಮುಚ್ಚಿ

ಒಂದು ತಿಂಗಳಲ್ಲೇ ಗಿಡ ಮೊದಲಿನಂತೆ ನಳ ನಳಿಸುತ್ತದೆ

ಗಮನಿಸಿ: ಈ ಸಲಹೆ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.