ಕೊತ್ತಂಬರಿ ಸೊಪ್ಪು ಬೆಳೆಸಲು ಮಣ್ಣಿಗೆ ಇದನ್ನು ಹಾಕಿ

ಕೊತ್ತಂಬರಿ ಸೊಪ್ಪು ಮನೆಯಲ್ಲೇ ಪಾಟ್ ನಲ್ಲಿ ಬೆಳೆಸುವಾಗ ಮಣ್ಣಿಗೆ ಇದೊಂದು ವಸ್ತುವನ್ನು ಹಾಕಿದರೆ ಸೊಂಪಾಗಿ ಬೆಳೆಯುತ್ತದೆ. ಅದೇನು ನೋಡಿ.

Photo Credit: Instagram

ಪ್ರತಿನಿತ್ಯ ಬಳಸುವ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲೇ ಬೆಳೆಯಬಹುದು

ಅಗಲವಾದ ಪಾಟ್ ನಲ್ಲಿ ಧನಿಜಾ ಬೀಜ ಜಜ್ಜಿ ನೀರಿನಲ್ಲಿ ನೆನೆಸಿಟ್ಟು ಬಿತ್ತಬೇಕು

ಪಾಟ್ ನ ಮಣ್ಣಿಗೆ ತಪ್ಪದೇ ಭತ್ತದ ಹೊಟ್ಟು ಅಥವಾ ರೈಸ್ ಹಸ್ಕ್ ಸೇರಿಸಿ

ಭತ್ತದ ಹೊಟ್ಟನ್ನು ಬಾಣಲೆಗೆ ಹಾಕಿ ಕಪ್ಪಗಾಗುವಷ್ಟು ಫ್ರೈ ಮಾಡಿ ಸೇರಿಸಿ

ಇದನ್ನು ಮಣ್ಣಿಗೆ ಮಿಕ್ಸ್ ಮಾಡುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ

ಇದರಲ್ಲಿರುವ ಪೋಷಕಾಂಶಗಳು ಗಿಡ ಚೆನ್ನಾಗಿ ಬೆಳೆಯಲು ಸಹಕಾರಿ

ಕೊತ್ತಂಬರಿ ಸೊಪ್ಪು ಬೆಳೆಯಲು ಆದಷ್ಟು ಕಪ್ಪು ಮಣ್ಣನ್ನು ಬಳಸಿದರೆ ಉತ್ತಮ