ಫ್ರಿಡ್ಜ್ ಇಲ್ಲದೇ ಹಾಲು ಹಾಳಾಗದಂತೆ ಇಡಲು ಟಿಪ್ಸ್
ಫ್ರಿಡ್ಜ್ ಇಲ್ಲದೇ ಇರುವಾಗ ಹಾಲು ತಂದರೆ ಕನಿಷ್ಠ ಒಂದು ರಾತ್ರಿಯಾದರೂ ಹಾಳಾಗದಂತೆ ಇಡಲು ಏನು ಮಾಡಬೇಕು ಇಲ್ಲಿ ನೋಡಿ.
Photo Credit: WD, Instagram
ಫ್ರಿಡ್ಜ್ ಇಲ್ಲದೇ ಇದ್ದಾಗ ಹಾಲು ಹಾಳಾಗದಂತೆ ಇಡುವುದು ಸವಾಲು
ಹಾಲು ತಂದ ತಕ್ಷಣ ಚೆನ್ನಾಗಿ ಕುದಿಸಿ ತಣಿಯಲು ಬಿಡಿ
ಒಂದು ಬಟ್ಟಲಿಗೆ ತಣ್ಣೀರು ಸುರಿದುಕೊಂಡು ಅದರ ಮೇಲೆ ಹಾಲಿನ ಪಾತ್ರೆಯಿಡಿ
ಇದರ ಮೇಲೆ ಜರಡಿಯಂತೆ ಗಾಳಿಯಾಡುವ ಮುಚ್ಚಳ ಮುಚ್ಚಿಡಿ
ಹಾಲಿನ ಪ್ಯಾಕೆಟ್ ಕುದಿಸದೇ ಹೆಚ್ಚು ಇಡಲು ಆಗದು
ಇದಕ್ಕಾಗಿ ಕುದಿಯುವ ನೀರಿಗೆ ಹಾಲಿನ ಪ್ಯಾಕೆಟ್ ಹಾಕಿ ಚೆನ್ನಾಗಿ ಕುದಿಸಿಡಿ
ಇಲ್ಲವೇ ರಾತ್ರಿ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಹಾಲು ಹಾಕಿಟ್ಟರೆ ಹಾಳಾಗದು