ಆಲೂಗಡ್ಡೆ ಕೊಳೆಯದಂತೆ ಇಡುವುದು ಹೇಗೆ

ಆಲೂಗಡ್ಡೆ ಒಟ್ಟಿಗೇ ತಂದುಬಿಟ್ಟರೆ ಅದನ್ನು ಕೊಳೆಯದಂತೆ ಇಡುವುದೇ ತಲೆನೋವು. ಹಾಗಿದ್ದರೆ ಆಲೂಗಡ್ಡೆ ಹಾಳಾಗದಂತೆ ಸಂರಕ್ಷಿಸುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram, Facebook

ಆಲೂಗಡ್ಡೆ ಖರೀದಿ ಮಾಡುವಾಗ ಮೊಳಕೆ ಬಾರದ ಗಡ್ಡೆಯನ್ನು ಖರೀದಿಸಿ

ಆದಷ್ಟು ಗಟ್ಟಿಯಾಗಿರುವ ಆಲೂಗಡ್ಡೆಯನ್ನೇ ಖರೀದಿ ಮಾಡಿ

ಆಲೂಗಡ್ಡೆಯ ಬಣ್ಣ ಬದಲಾಗಿದ್ದರೆ ಅವುಗಳನ್ನು ಖರೀದಿಸಬೇಡಿ

ಆಲೂಗಡ್ಡೆಯನ್ನು ತೆರೆದ, ಗಾಳಿಯಾಡುವ ಬುಟ್ಟಿಯಲ್ಲಿ ಹಾಕಿಡಿ

ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿಟ್ಟರೆ ಬೇಗನೇ ಹಾಳಾಗುತ್ತದೆ

ಈರುಳ್ಳಿ ಜೊತೆಗೆ ಆಲೂಗಡ್ಡೆ ಇಟ್ಟರೆ ಬೇಗ ಹಾಳಾಗುತ್ತದೆ

ಆಲೂಗಡ್ಡೆಯನ್ನು ತೇವಾಂಶವಿರುವ ಜಾಗದಲ್ಲಿ ಸಂರಕ್ಷಿಸಿಡಬೇಡಿ