ಇಷ್ಟವಿಲ್ಲದ ಸಂಬಂಧಿಂದ ಹೊರಬರುವುದು ಹೇಗೆ

ವಿಷಕಾರೀ ಸಂಬಂಧ ಅಥವಾ ಇಷ್ಟವಿಲ್ಲದೇ ಇದ್ದರೂ ಕೆಲವೊಮ್ಮೆ ಒಬ್ಬರ ಜೊತೆ ಬಾಳುವ ಪರಿಸ್ಥಿತಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ. ಇಂತಹ ಕಠಿಣ ಸಂಬಂಧಗಳಿಂದ ಹೊರಬರುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Social Media

ಇಷ್ಟವಿಲ್ಲದವರ ಜೊತೆಗಿನ ಬದುಕು ಮಾನಸಿಕವಾಗಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು

ಆದಷ್ಟು ನಿಮ್ಮ ಪರಿಚಿತರೊಂದಿಗಿನ ಒಂದು ಸುರಕ್ಷಿತ ಬಂಧವನ್ನು ಏರ್ಪಡಿಸಿ ಗಟ್ಟಿಯಾಗಿ

ಆದಷ್ಟು ಅಂತಹ ವ್ಯಕ್ತಿಗೆ ಅವಲಂಬಿತವಾಗದೇ ಸ್ವತಂತ್ರವಾಗಿ ಬದುಕಲು ದಾರಿ ಕಂಡುಕೊಳ್ಳಿ

ನಿಮ್ಮ ಸ್ನೇಹಿತರು, ಕುಟುಂಬದವರಲ್ಲಿ ಆಪ್ತರಾದವನ ಜೊತೆ ಮನಸ್ಸಿನ ಮಾತು ಹಂಚಿಕೊಳ್ಳಿ

ವಿಷಕಾರೀ ಸಂಬಂಧವನ್ನು ಮುಚ್ಚಿಡುವುದರಲ್ಲಿ ಅರ್ಥವಿಲ್ಲ, ಎಲ್ಲರಿಗೂ ಗೊತ್ತಾಗುವಂತೆ ಮಾಡಿ

ಸಾಧ್ಯವಾದರೆ ನಿಮ್ಮ ಮಾನಸಿಕ ತುಮುಲಗಳನ್ನು, ಅದಕ್ಕಿರುವ ಪರಿಹಾರಕ್ಕಾಗಿ ಸಮಾಲೋಚಕರ ಮೊರೆ ಹೋಗಿ