ಕುಕ್ಕರ್ ಗ್ಯಾಸ್ಕೆಟ್ ದೀರ್ಘ ಬಾಳಿಕೆ ಬರಲು ಹೀಗೆ ಮಾಡಿ

ಕುಕ್ಕರ್ ಗ್ಯಾಸ್ಕೆಟ್ ಬೇಗನೇ ಬಿಗಿ ಕಳೆದುಕೊಂಡು ವಿಷಲ್ ಹೊಡೆಯಲು ಸಮಸ್ಯೆಯಾಗುತ್ತಿದೆಯೇ? ಕುಕ್ಕರ್ ಗ್ಯಾಸ್ಕೆಟ್ ದೀರ್ಘ ಬಾಳಿಕೆ ಬರಲು ಹೀಗೆ ಮಾಡಿ.

Photo Credit: Instagram

ಕುಕ್ಕರ್ ಬಳಕೆ ಮಾಡುವಾಗ ಗ್ಯಾಸ್ಕೆಟ್ ಬಿಗಿಯಾಗಿರುವುದು ತುಂಬಾ ಮುಖ್ಯ

ಗ್ಯಾಸ್ಕೆಟ್ ನ್ನು ಪ್ರತೀ ಬಳಕೆ ಬಳಿಕ ತಣ್ಣೀರಿನಲ್ಲಿ 10 ನಿಮಿಷ ಮುಳುಗಿಸಿಡಿ

ಕುಕ್ಕರ್ ಓಪನ್ ಮಾಡಿದ ಮೇಲೆ ಗ್ಯಾಸ್ಕೆಟ್ ಮುಚ್ಚಳದಲ್ಲೇ ಇಡದೇ ತೆಗೆದಿಡಬೇಕು

ಅತೀ ಕ್ಷಾರದ ಸೋಪ್ ಬಳಸಿ ಗ್ಯಾಸ್ಕೆಟ್ ತೊಳೆದರೆ ಸವೆತವಾಗಬಹುದು

ಕುಕ್ಕರ್ ಗ್ಯಾಸ್ಕೆಟ್ ಫ್ಲೆಕ್ಸಿಬಿಲಿಟಿ ಉಳಿಸಲು ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಳ್ಳಿ

ಕುಕ್ಕರ್ ಗ್ಯಾಸ್ಕೆಟ್ ಸ್ವಲ್ಪವೇ ಹರಿದಿದ್ದರೂ ಬದಲಾಯಿಸಬೇಕು

ಪ್ರತೀ 8-10 ತಿಂಗಳಿಗೊಮ್ಮೆ ಗ್ಯಾಸ್ಕೆಟ್ ಬದಲಾಯಿಸುತ್ತಿರುವುದು ಉತ್ತಮ