ಮೆಂತ್ಯ ಸೊಪ್ಪು, ಆಲೂಗಡ್ಡೆ ಪಲ್ಯ ರೆಸಿಪಿ

ಮೆಂತ್ಯ ಸೊಪ್ಪು, ಆಲೂ ಗಡ್ಡೆ ಬಳಸಿ ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ಒಂದು ಪಲ್ಯದ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಆಲೂಗಡ್ಡೆ ಮತ್ತು ಮೆಂತ್ಯ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ

ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಇಂಗು ಒಗ್ಗರಣೆ ಕೊಡಿ

ಇದಕ್ಕೆ ಆಲೂಗಡ್ಡೆ, ಖಾರದಪುಡಿ, ಗರಂ ಮಸಾಲೆ, ಉಪ್ಪು, ಅರಿಶಿನ ಹಾಕಿ

ಇದು ಅರ್ಧ ಬೆಂದ ಮೇಲೆ ಶುಂಠಿ ಪೇಸ್ಟ್, ಮೆಂತ್ಯ ಸೊಪ್ಪು ಸೇರಿಸಿ ಬೇಯಿಸಿ

ಕೊನೆಯಲ್ಲಿ ಸ್ವಲ್ಪ ತುಪ್ಪ ಸೇರಿಸಿ ಕಲಸಿಕೊಂಡರೆ ಪಲ್ಯ ರೆಡಿ

ಈ ಪಲ್ಯವನ್ನು ಚಪಾತಿ ಜೊತೆ ಸವಿಯಲು ಬೆಸ್ಟ್

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.