ಆಲೂ ಸಬ್ಜೀ ಅನ್ನಕ್ಕೂ, ಚಪಾತಿಗೂ ಬೆಸ್ಟ್

ನಾರ್ತ್ ಇಂಡಿಯನ್ ಸ್ಟೈಲ್ ಆಲೂ, ಬೀನ್ಸ್ ಸಬ್ಜೀ ಅಥವಾ ಪಲ್ಯ ಅನ್ನಕ್ಕೂ, ಚಪಾತಿಗೂ ಬೆಸ್ಟ್ ಕಾಂಬಿನೇಷನ್. ಇದನ್ನು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮೊದಲು ಬೀನ್ಸ್ ಒಂದು ಇಂಚಿನಷ್ಟು ಗಾತ್ರಕ್ಕೆ ಕಟ್ ಮಾಡಿ

ಒಂದು ಬಾಣಲೆಗೆ ಒಗ್ಗರಣೆ ಹಾಕಿ ಆಲೂ ಗಡ್ಡೆ ಹೋಳುಗಳನ್ನು ಹಾಕಿ

ಇದು ಚೆನ್ನಾಗಿ ಫ್ರೈ ಆದ ಬಳಿಕ ಬೀನ್ಸ್ ಕೂಡಾ ಸೇರಿಸಿ ಬೇಯಿಸಿ

ಇದಕ್ಕೆ ಅರಿಶಿನ, ಉಪ್ಪು, ಖಾರದಪುಡಿ ಸೇರಿಸಿಕೊಂಡು ಮೆತ್ತಗೆ ಬೇಯಿಸಿ

ಈಗ ಮಿಕ್ಸಿ ಜಾರ್ ಗೆ ಕೊಬ್ಬರಿ, ಒಣಮೆಣಸು, ಜೀರಿಗೆ ಸೇರಿಸಿ ಪುಡಿ ಮಾಡಿ

ಇದನ್ನು ಬೆಂದ ಹೋಳಿಗೆ ಮಿಶ್ರಣ ಮಾಡಿ ಕೊತ್ತಂಬರಿ ಸೊಪ್ಪು ಸೇರಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.