ನೆಲ್ಲಿಕಾಯಿ ಲೇಹ್ಯ ಆರೋಗ್ಯಕ್ಕೆ ಬೆಸ್ಟ್
ರೋಗ ನಿರೋಧಕ ಶಕ್ತಿ ನೀಡುವ ಆರೋಗ್ಯಕರ ನೆಲ್ಲಿಕಾಯಿ ಲೇಹ್ಯ ಮನೆಯಲ್ಲಿಯೇ ಮಾಡುವ ವಿಧಾನ ಹೇಗೆ ನೋಡಿ
Photo Credit: Instagram
ನೆಲ್ಲಿಕಾಯಿಯನ್ನು ತೊಳೆದು ಹಬೆಯಲ್ಲಿ ಬೇಯಿಸಿ
ಇದರ ಬೀಜ ತೆಗೆದು ನೀರು ಹಾಕದೇ ಪೇಸ್ಟ್ ಮಾಡಿಕೊಳ್ಳಿ
ಕಾಳುಮೆಣಸು, ಒಣಶುಂಠಿ, ಜೀರಿಗೆ, ಚಕ್ಕೆ, ಲವಂಗ ಫ್ರೈ ಮಾಡಿ ಪುಡಿ ಮಾಡಿ
ಬಾಣಲೆಗೆ ನೆಲ್ಲಿಕಾಯಿ ಪೇಸ್ಟ್, ಬೆಲ್ಲ ಹಾಕಿ ಕಲಸಿ
ಇದಕ್ಕೆ ಡ್ರೈ ಫ್ರೈ ಮಾಡಿದ ಪುಡಿ ಸೇರಿಸಿ ಕಲಸಿ
ಕೊನೆಯಲ್ಲಿ ತುಪ್ಪ ಹಾಕಿ ಹಲ್ವದಂತೆ ಪಾಕ ಮಾಡಿಡಿ
ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.