ಟೇಸ್ಟಿ ಬಾದಾಮ್ ಮಿಲ್ಕ್ ಮಾಡುವ ವಿಧಾನ

ಬಿಸಿಲಿನ ಬೇಗೆಗೆ ತಂಪಾದ ಬಾದಾಮಿ ಮಿಲ್ಕ್ ಸವಿಯಲು ಎಲ್ಲರಿಗೂ ಇಷ್ಟ. ಮನೆಯಲ್ಲಿಯೇ ಟೇಸ್ಟಿಯಾಗಿ ಬಾದಾಮಿ ಮಿಲ್ಕ್ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಬಾದಾಮಿಯನ್ನು ಚೆನ್ನಾಗಿ ನೆನಸಿ ಸಿಪ್ಪೆ ತೆಗೆದುಕೊಳ್ಳಿ

ಈಗ ಒಂದು ಮಿಕ್ಸಿ ಜಾರಿಗೆ ಬಾದಾಮಿ, ಕಾಲು ಕಪ್ ಹಾಲು ಸೇರಿಸಿ ರುಬ್ಬಿ

ಒಂದು ಬಾಣಲೆಯಲ್ಲಿ ಮೂರು ಕಪ್ ಹಾಲು ಕುದಿಯಲು ಬಿಡಿ

ಇದು ಕುದಿ ಬರುವಾಗ ಸ್ವಲ್ಪ ಕೇಸರಿ, ಸಕ್ಕರೆ ಸೇರಿಸಿ

ಇದು ಒಂದು ಹದ ಬಂದ ಮೇಲೆ ರುಬ್ಬಿಟ್ಟ ಬಾದಾಮಿಯನ್ನು ಸೇರಿಸಿ

ಈಗ ಸೌಟು ಆಡಿಸುತ್ತಲೇ ಇರಿ ಮತ್ತು ಚೆನ್ನಾಗಿ ಕುದಿದ ಮೇಲೆ ಉರಿ ಆರಿಸಿ

ಬಿಸಿ ಆರಿದ ಬಳಿಕ ಫ್ರಿಡ್ಜ್ ನಲ್ಲಿಟ್ಟು ಕೂಲ್ ಮಾಡಿಕೊಂಡು ಸೇವನೆ ಮಾಡಿ