ಬಾಳೆಕಾಯಿ ಫ್ರೈ ಕ್ಯಾಂಡಿ ಮಾಡುವ ವಿಧಾನ

ಬಾಳೆಕಾಯಿಯಿಂದ ಒಂದೇ ಥರಾ ತಿಂಡಿ ಮಾಡಿ ಬೋರ್ ಆಗುತ್ತಿದ್ದರೆ ಈ ರೀತಿ ಫ್ರೈ ಮಾಡಿ ಖಾರ ಖಾರವಾದ ಕ್ಯಾಂಡಿ ಮಾಡಿ ತಿನ್ನಿ.

Photo Credit: Instagram

ಬಾಳೆಕಾಯಿಯನ್ನು ಕುದಿಯುವ ನೀರಿಗೆ ಹಾಕಿ ಬೇಯಿಸಿ

ಈಗ ಸಿಪ್ಪೆ ತೆಗೆದು ಹಾಗೆಯೇ ಎಣ್ಣೆಗೆ ಹಾಕಿ ಫ್ರೈ ಮಾಡಿ

ಇದನ್ನು ಒಂದು ಪ್ಲೇಟ್ ನಿಂದ ಒತ್ತಿ ಚಪ್ಪಟೆ ಆಕಾರ ಮಾಡಿ

ಇದನ್ನು ಎರಡು ಸಮಭಾಗ ಮಾಡಿ ಕ್ಯಾಂಡಿ ಸ್ಟಿಕ್ ಹಾಕಿ ಫ್ರೈ ಮಾಡಿ

ಖಾರದ ಪುಡಿ, ಪೆಪ್ಪರ್ ಪೌಡರ್, ಉಪ್ಪು,ಚ್ಯಾಟ್ ಮಸಾಲ ಮಿಕ್ಸ್ ಮಾಡಿ

ಇದಕ್ಕೆ ಫ್ರೈ ಮಾಡಿ ಬಾಳೆಕಾಯಿ ಸ್ಟಿಕ್ಸ್ ಅದ್ದಿದರೆ ಫ್ರೈ ಕ್ಯಾಂಡಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.