ಬಾಳೆಕಾಯಿ ಈ ರೀತಿ ಫ್ರೈ ಮಾಡಿ ಟೇಸ್ಟಿಯಾಗಿರುತ್ತೆ

ಬಾಳೆಕಾಯಿ ಕಬಾಬ್, ಫ್ರೈ ಒಂದೇ ಥರಾ ಮಾಡಿ ಬೋರ್ ಆಗಿದ್ದರೆ ಈ ರೀತಿ ಡಿಫರೆಂಟ್ ಆಗಿ ಮಾಡಿ. ಇದನ್ನು ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ದೊಡ್ಡ ಗಾತ್ರದ ಬಾಳೆಕಾಯಿಯನ್ನು ನೀರಿನಲ್ಲಿ ಕುದಿಸಿ

ಈಗ ಇದರ ಸಿಪ್ಪೆ ತೆಗೆದು ಹೋಳಿನಂತೆ ಕಟ್ ಮಾಡಿ

ಇದನ್ನು ಎಣ್ಣೆಯಲ್ಲಿ ಒಮ್ಮೆ ಫ್ರೈ ಮಾಡಿ

ಬಳಿಕ ಕೈಯಿಂದ ಒಡೆಯಂತೆ ಒಮ್ಮೆ ಒತ್ತಿ

ಈಗ ಇದನ್ನು ಮತ್ತೊಮ್ಮೆ ಫ್ರೈ ಮಾಡಿ ತೆಗೆಯಿರಿ

ಈಗ ಇದಕ್ಕೆ ಉಪ್ಪು, ಖಾರ ಸೇರಿಸಿದರೆ ಬಾಳೆಕಾಯಿ ಫ್ರೈ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.