ಬಾಳೆಹಣ್ಣಿನ ಸಿಪ್ಪೆಯಿಂದ ಚಹಾ ತಯಾರಿಸಿ ಪರಿಣಾಮ ನೋಡಿ

ಬಾಳೆಹಣ್ಣು ಸೇವಿಸಿದ ಬಳಿಕ ಸಿಪ್ಪೆಯನ್ನು ಬಿಸಾಡಿ ಬಿಡುತ್ತೇವೆ. ಆದರೆ ಇದರಿಂದ ಒಂದು ಚಹಾ ತಯಾರಿಸಿ ಪ್ರತಿನಿತ್ಯ ಸೇವಿಸಿ. ಅದು ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂದು ತಿಳಿದುಕೊಳ್ಳಿ.

Photo Credit: Instagram

ಬಾಳೆಹಣ್ಣಿನ ಸಿಪ್ಪೆ, ಚಕ್ಕೆ, ಲವಂಗ ತೆಗೆದುಕೊಳ್ಳಿ

ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಈಗ ಇದಕ್ಕೆ ಲವಂಗ, ಚಕ್ಕೆ ತುಂಡು, ಚಕ್ಕೆ ಸೊಪ್ಪು ಸೇರಿಸಿಕೊಳ್ಳಿ

ಇದನ್ನು ಬೌಲ್ ಗೆ ಹಾಕಿ ನಿರು ಹಾಕಿ ಚೆನ್ನಾಗಿ ಕುದಿಸಿ

ಈಗ ಇದನ್ನು ಸೋಸಿಕೊಂಡು ಒಂದು ಲೋಟಕ್ಕೆ ಸುರಿದುಕೊಳ್ಳಿ

ಇದನ್ನು ಪ್ರತಿನಿತ್ಯ ಸೇವಿಸಿದರೆ ಕಿಡ್ನಿ, ಲಿವರ್, ಮಧುಮೇಹದ ಸಮಸ್ಯೆ ಬಾರದು

ಗಮನಿಸಿ: ಈ ಮಾಹಿತಿಯಂತೆ ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ