ತೂಕ ಇಳಿಕೆಗೆ ಬೀಟ್ ರೂಟ್, ಓಟ್ಸ್ ದೋಸೆ

ತೂಕ ಇಳಿಕೆ ಮಾಡುವವರಿಗೆ ಬೀಟ್ ರೂಟ್ ಮತ್ತು ಓಟ್ಸ್ ಬಳಸಿ ಆರೋಗ್ಯಕರ ಗರಿ ಗರಿ ದೋಸೆ ಮಾಡಬಹುದು. ಇಲ್ಲಿದೆ ವಿಧಾನ.

Photo Credit: Instagram

ಮಿಕ್ಸಿಗೆ ಓಟ್ಸ್, ನೆನೆಸಿದ ಕೇಸರಿ ಹೆಸರು ಬೇಳೆ ಹಾಕಿ

ಇದಕ್ಕೆ ಬೀಟ್ ರೂಟ್, ಶುಂಠಿ, ಜೀರಿಗೆ ಸೇರಿಸಿಕೊಳ್ಳಿ

ಈಗ ಇದಕ್ಕೆ ಉಪ್ಪು, ನೀರು ಹಾಕಿ ನುಣ್ಣಗೆ ರುಬ್ಬಿ

ಹಿಟ್ಟು ಬೌಲ್ ಗೆ ಹಾಕಿ ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ

ಈಗ ಕಾದ ಕಾವಲಿಗೆಗೆ ಎಣ್ಣೆ ಹಚ್ಚಿ ದೋಸೆ ಹುಯ್ದುಕೊಳ್ಳಿ

ಬೆಂದ ಬಳಿಕ ಮೇಲಿನಿಂದ ತುಪ್ಪ ಹಾಕಿ ತೆಗೆದರೆ ದೋಸೆ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.