ಓವನ್ ಇಲ್ಲದೇ ಮನೆಯಲ್ಲೇ ಬಿಸ್ಕತ್ ಮಾಡುವುದು ಹೇಗೆ
ಓವನ್ ಸಹಾಯವಿಲ್ಲದೇ ಮನೆಯಲ್ಲಿಯೇ ಬಿಸ್ಕತ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ
Photo Credit: Instagram
ಒಂದು ಕಪ್ ರವೆ, ಸಕ್ಕರೆ, ಗೋದಿ ಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಕಲಸಿ
ಇದಕ್ಕೆ ಸ್ವಲ್ಪವೇ ನೀರು ಸೇರಿಸಿಕೊಂಡು ಚೆನ್ನಾಗಿ ನಾದಿಕೊಳ್ಳಿ
ಹಿಟ್ಟನ್ನು ಒದ್ದೆಬಟ್ಟೆಯಿಂದ 1 ಗಂಟೆ ಮುಚ್ಚಿಡಿ
ಬಳಿಕ ಉಂಡೆ ಮಾಡಿ ಚಪ್ಪಟೆ ಆಕಾರಕ್ಕೆ ತಟ್ಟಿಕೊಳ್ಳಿ
ಇದನ್ನು ಸೌಟು ಅಥವಾ ಪೋರ್ಕ್ ಸ್ಪೂನ್ ಬಳಸಿ ಶೇಪ್ ಮಾಡಿ
ಬಳಿಕ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿದರೆ ಸಾಕು
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.