ನಾರ್ತ್ ಸ್ಟೈಲ್ ಚನ್ನಾ ಪಾಲಕ್ ರೆಸಿಪಿ

ನಾರ್ತ್ ಇಂಡಿಯನ್ ಸ್ಟೈಲ್ ನಲ್ಲಿ ಚಪಾತಿ, ಊಟಕ್ಕೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ಚನ್ನಾ ಪಾಲಕ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ನೆನೆಸಿದ ಕಡಲೆಗೆ ಸ್ವಲ್ಪ ಎಣ್ಣೆ, ಉಪ್ಪು ಹಾಕಿ ಬೇಯಿಸಿ

ಪಾಲಕ್ ಸೊಪ್ಪನ್ನು ಬೇಯಿಸಿಕೊಳ್ಳಿ

ಇದಕ್ಕೆ ಸ್ವಲ್ಪ ಮೊಸರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ

ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿ

ಇದಕ್ಕೆ ಖಾರದಪುಡಿ, ಧನಿಯಾ, ಅರಿಶಿನ, ಉಪ್ಪು ಸೇರಿಸಿ ಫ್ರೈ ಮಾಡಿ

ಇದಕ್ಕೆ ರುಬ್ಬಿದ ಪಾಲಕ್, ಚನ್ನಾ ಸೇರಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.