ಬೇಸಿಗೆಗೆ ತಿನ್ನಿ ಚಿಕ್ಕು ಐಸ್ ಕ್ರೀಂ

ಬೇಸಿಗೆಯಲ್ಲಿ ತಂಪು ತಂಪಾಗಿ ಚಿಕ್ಕು ಐಸ್ ಕ್ರೀಂ ಮನೆಯಲ್ಲಿಯೇ ಮಾಡಿಕೊಂಡು ಸೇವನೆ ಮಾಡಿ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಚಿಕ್ಕು ಸಿಪ್ಪೆ ತೆಗೆದು ಬೀಜ ತೆಗದು ಕತ್ತರಿಸಿಕೊಳ್ಳಿ

ಮಿಕ್ಸಿ ಜಾರಿಗೆ ಹೋಳು ಹಾಕಿ ಸ್ವಲ್ಪ ಸಕ್ಕರೆ ಸೇರಿಸಿ ರುಬ್ಬಿ

ಇದಕ್ಕೆ ಸ್ವಲ್ಪ ಫ್ರೆಶ್ ಕ್ರೀಂ ಮತ್ತೆ ನುಣ್ಣಗೆ ರುಬ್ಬಿಕೊಳ್ಳಿ

ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಹದ ಮಾಡಿಕೊಳ್ಳಿ

ಇದಕ್ಕೆ ಮೇಲಿನಿಂದ ಸ್ವಲ್ಪ ಫ್ರೆಶ್ ಕ್ರೀಂ, ಸಪೋಟ ಹೋಳು ಹಾಕಿ

ಇದನ್ನು ಫ್ರೀಝರ್ ನಲ್ಲಿ 12 ಗಂಟೆಗಳ ಕಾಲ ಇಟ್ಟರೆ ಐಸ್ ಕ್ರೀಂ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.