ರವೆ ಬಳಸಿ ಸಖತ್ ಟೇಸ್ಟಿ ಕೇಕ್ ಮಾಡುವುದು ಹೇಗೆ
ಉಪ್ಪಿಟ್ಟಿಗೆ ಬಳಸುವ ರವೆ ಹಾಕಿ ಸಖತ್ ಟೇಸ್ಟಿಯಾಗಿ ಚಾಕಲೇಟ್ ಕೇಕ್ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
Photo Credit: Instagram
ಮಿಕ್ಸಿ ಜಾರ್ ಗೆ ರವೆ, ಹಾಲು, ಸಕ್ಕರೆ, ಎಣ್ಣೆ ಹಾಕಿ ರುಬ್ಬಿ
ಇದನ್ನು ಬೌಲ್ ಗೆ ಹಾಕಿ ಅದಕ್ಕೆ ಕಾಫಿ, ವೆನಿಲಾ ಎಸೆನ್ಸ್ ಹಾಕಿ
ಇದಕ್ಕೆ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಸೇರಿಸಿ ಮಿಕ್ಸ್ ಮಾಡಿ
ಇದನ್ನು ಒಂದು ಕೇಕ್ ಪಾನ್ ಗೆ ಹಾಕಿ ಬೇಕ್ ಮಾಡಿ
ಈಗ ಇದನ್ನು ತಟ್ಟೆಗೆ ಸುರುವಿಕೊಂಡು ಮೇಲಿನಿಂದ ಚಾಕಲೇಟ್ ಕ್ರೀಂ ಹಾಕಿ
ಅದರ ಮೇಲೆ ಚೋಕೋ ಚಿಪ್ಸ್ ಹಾಕಿ ಅಲಂಕರಿಸಿದರೆ ಕೇಕ್ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.