ಕೊತ್ತಂಬರಿ ಸೊಪ್ಪು ತೊಕ್ಕು ರೆಸಿಪಿ

ಬಿಸಿ ಬಿಸಿ ಅನ್ನಕ್ಕೆ ನಾಲಿಗೆ ಚುರ್ ಎನ್ನುವಂತೆ ಮಾಡುವ ಕೊತ್ತಂಬರಿ ಸೊಪ್ಪಿನ ತೊಕ್ಕು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಕೊತ್ತಂಬರಿ ಸೊಪ್ಪನ್ನು ಎಣ್ಣೆ ಹಾಕಿ ಫ್ರೈ ಮಾಡಿ ತೆಗೆದಿಡಿ

ಇದೇ ಬಾಣಲೆಗೆ ಟೊಮೆಟೊ, ಹುಣಸೆ ಹುಳಿ ಹಾಕಿ ಫ್ರೈ ಮಾಡಿ

ಇದಕ್ಕೆ ಖಾರದಪುಡಿ, ಉಪ್ಪು, ಮೆಂತ್ಯ ಪುಡಿ, ಇಂಗು ಸೇರಿಸಿ

ಮೆತ್ತಗೆ ಬೆಂದ ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ ನೀರುಹಾಕದೆ ರುಬ್ಬಿ

ಬಾಣಲೆಗೆ ಒಗ್ಗರಣೆ ಹಾಕಿ ಶುಂಠಿ, ಬೆಳ್ಳುಳ್ಳು ಸೇರಿಸಿ ಮಸಾಲೆ ಸೇರಿಸಿ

ಇದು ಚೆನ್ನಾಗಿ ಕುದಿ ಬಂದ ಬಳಿಕ ಸ್ಟವ್ ಆಫ್ ಮಾಡಿದರೆ ತೊಕ್ಕು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.