ನಿಪ್ಪಟ್ಟಿನಂತೇ ಹೆಸರು ಬೇಳೆ ವಡೆ ಮಾಡಿ
ಉತ್ತರ ಭಾರತ ಶೈಲಿಯಲ್ಲಿ ನಿಪ್ಪಟ್ಟನ್ನೇ ಹೋಲುವ ಹೆಸರು ಬೇಳೆ ವಡೆ ಮಾಡುವುದು ಹೇಗೆ ಇಲ್ಲಿದೆ ವಿಧಾನ.
Photo Credit: Instagram
ನೆನೆಸಿ ಪೇಸ್ಟ್ ಮಾಡಿದ ಹೆಸರು ಬೇಳೆ, ರವೆ, ಜಿರಿಗೆ ಬೌಲ್ ಗೆ ಹಾಕಿ
ಇದಕ್ಕೆ ಕಸೂರಿ ಮೇಥಿ, ಚಿಲ್ಲಿ ಫ್ಲೇಕ್ಸ್, ಖಾರದಪುಡಿ, ಉಪ್ಪು ಹಾಕಿ
ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಕಲಸಿ ಬಳಿಕ ಗೋಧಿ ಹಿಟ್ಟು ಸೇರಿಸಿ ಹಿಟ್ಟು ಮಾಡಿ
ಈಗ ಒಂದು ಬೌಲ್ ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ ಪೇಸ್ಟ್ ಮಾಡಿ
ಕಲಸಿದ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಅದರ ಮೇಲೆ ಪೇಸ್ಟ್ ಸವರಿ
ಈಗ ಇದನ್ನು ರೋಲ್ ಮಾಡಿಕೊಂಡು ಕತ್ತರಿಸಿ ವಡೆಯಂತೆ ತಟ್ಟಿ ಕರಿಯಿರಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.