ನುಗ್ಗೆಸೊಪ್ಪಿನ ಈ ಸಾರು ಬಾಣಂತಿಯರಿಗೆ ಬೆಸ್ಟ್

ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ಕಬ್ಬಿಣದಂಶವಿದ್ದು ಬಾಣಂತಿಯರಿಗೆ ಹೆರಿಗೆ ನಂತರ ಚೇತರಿಕೆಗೆ ಬೆಸ್ಟ್. ಇದರಿಂದ ಸಾರು ಮಾಡುವುದು ಹೇಗೆ ನೋಡಿ.

Photo Credit: Instagram

ಒಂದು ಬಾಣಲೆಗೆ ಟೊಮೆಟೊ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ

ಇದಕ್ಕೆ ಸ್ವಲ್ಪ ಕರಿಬೇವು, ನೀರು ಸೇರಿಸಿ ಬೇಯಲು ಬಿಡಿ

ಈಗ ಇದಕ್ಕೆ ಸ್ವಲ್ಪ ಅರಿಶಿನ, ಉಪ್ಪು ಸೇರಿಸಿ

ಇದು ಬೆಂದ ಮೇಲೆ ನುಗ್ಗೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ

ಈಗ ಇದಕ್ಕೆ ಬೆಲ್ಲದ ಪುಡಿ, ಕಾಳುಮೆಣಸು ಜಜ್ಜಿ ಹಾಕಿ ಒಂದು ಕುದಿ ಬರಿಸಿ

ಬಳಿಕ ಒಂದು ಸಾಸಿವೆ, ಮೆಣಸು, ಇಂಗು ಸೇರಿಸಿ ಒಂದು ಒಗ್ಗರಣೆ ಕೊಟ್ಟರೆ ಸಾರು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ