ಟೂಟಿ ಫ್ರೂಟಿ ಕೇಕ್ ಸುಲಭವಾಗಿ ಮಾಡುವ ವಿಧಾನ

ಟೂಟಿ ಫ್ರೂಟಿ ಕೇಕ್ ಮಕ್ಕಳಿಗೂ ಇಷ್ಟವಾಗುವ ರೀತಿಯಲ್ಲಿ ಸುಲಭವಾಗಿ ಮಾಡುವುದು ಹೇಗೆ? ಇಲ್ಲಿದೆ ವಿಧಾನ.

Photo Credit: Instagram

ಮಿಕ್ಸಿ ಜಾರ್ ಗೆ ರವೆ, ಸಕ್ಕರೆ, ಕಸ್ಟರ್ಡ್ ಪೌಡರ್ ಹಾಕಿ

ಇದನ್ನು ಪೌಡರ್ ಮಾಡಿಕೊಂಡು ತುಪ್ಪ, ಹಾಲು ಸೇರಿಸಿ

ಇವೆಲ್ಲವನ್ನೂ ಪೇಸ್ಟ್ ಮಾಡಿ ಪಾತ್ರೆಗೆ ಹಾಕಿಕೊಳ್ಳಿ

ಮೇಲಿನಿಂದ ಟೂಟಿ ಫ್ರೂಟಿ, ನಿಂಬೆ ರಸ, ಬೇಕಿಂಗ್ ಪೌಡರ್ ಹಾಕಿ

ಬಳಿಕ ಇದನ್ನು ಚೆನ್ನಾಗಿ ಕಲಸಿ ಹಿಟ್ಟು ಪ್ಯಾನ್ ಗೆ ಹಾಕಿ

ಪ್ರಿ ಹೀಟ್ ಮಾಡಿದ ಪಾತ್ರೆಯಲ್ಲಿಟ್ಟು ಇದನ್ನು ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.