ಮೊಟ್ಟೆ ಮಸಾಲಾ ಮಾಡುವುದು ಹೇಗೆ

ಮೊಟ್ಟೆ ಒಂದೇ ಥರಾ ತಿಂದು ಬೇಜಾರಾಗಿದ್ದರೆ ಅದಕ್ಕೆ ಸ್ವಲ್ಪ ಮಸಾಲ ಸೇರಿಸಿ ಈ ರೀತಿ ಸೇವಿಸಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮೊಟ್ಟೆಗೆ ನೀರು ಹಾಕಿ ಮಾಮೂಲಿನಂತೆ ಬೇಯಿಸಿಟ್ಟುಕೊಳ್ಳಿ

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ

ಇದಕ್ಕೆ ಸಣ್ಣ ಈರುಳ್ಳಿ, ಕೆಂಪು ಮೆಣಸು ಹಾಕಿ ಫ್ರೈ ಮಾಡಿ

ಇದನ್ನು ಮಿಕ್ಸಿ ಜಾರ್ ಗೆ ಹಾಕಿ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಸೇರಿಸಿ

ಇದನ್ನು ನೀರು ಹಾಕದೇ ರುಬ್ಬಿ ಮಸಾಲೆ ರೆಡಿ ಮಾಡಿಟ್ಟುಕೊಳ್ಳಿ

ಬೇಯಿಸಿದ ಮೊಟ್ಟೆಯನ್ನು ಅರ್ಧ ಕಟ್ ಮಾಡಿ ಅದಕ್ಕೆ ಮಸಾಲೆ ಸ್ಟಫ್ ಮಾಡಿ ತಿನ್ನಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.