ಮೊಟ್ಟೆ ಹಾಕಿದ ಸ್ಪೈಸೀ ಕರಿ ಮಾಡುವ ವಿಧಾನ

ಮೊಟ್ಟೆ ಬಳಸಿ ಖಾರ ಖಾರವಾಗಿ ಅನ್ನ, ಚಪಾತಿಗೆ ಕಾಂಬಿನೇಷನ್ ಆಗಬಲ್ಲ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಗೆ ಚಕ್ಕೆ, ಲವಂಗ, ಈರುಳ್ಳಿ ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಟೊಮೆಟೊ ಸೇರಿಸಿ ಫ್ರೈ ಮಾಡಿಕೊಳ್ಳಿ

ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ ಪೇಸ್ಟ್ ಮಾಡಿ ಸೇರಿಸಿ

ಖಾರದಪುಡಿ, ಅರಿಶಿನ, ಧನಿಯಾ, ಜೀರಾ ಪೌಡರ್ ಗಳು, ಉಪ್ಪು ಹಾಕಿ

ಇದನ್ನು ಕುಕ್ಕರ್ ನಲ್ಲಿ 2 ವಿಶಲ್ ಹಾಕಿಸಿ ಮೊಟ್ಟೆಗಳನ್ನು ಸೇರಿಸಿ

ಬಳಿಕ ಒಂದು ಕುದಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ಕರಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.