ಮೊಟ್ಟೆ ಹಾಕದೇ ಕ್ಯಾಬೇಜ್ ಆಮ್ಲೆಟ್ ಮಾಡುವುದು ಹೇಗೆ

ಮೊಟ್ಟೆ ಸೇವನೆ ಮಾಡದೇ ಇರುವವರು ಮೊಟ್ಟೆ ಹಾಕದೇ ಕ್ಯಾಬೇಜ್ ಆಮ್ಲೆಟ್ ಮಾಡಿಕೊಳ್ಳಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಹೆಚ್ಚಿದ ಕ್ಯಾಬೇಜ್ ಬೇಯಿಸಿ ನೀರು ಸೋಸಿಕೊಳ್ಳಿ

ಉದ್ದಿನ ಬೇಳೆಯನ್ನು ಎರಡು ಗಂಟೆ ನೆನೆಸಿಟ್ಟು ನುಣ್ಣಗೆ ರುಬ್ಬಿ

ಬಳಿಕ ಇದಕ್ಕೆ ಕ್ಯಾಬೇಜ್ ಸೇರಿಸಿ ತರಿ ತರಿಯಾಗಿ ರುಬ್ಬಿಡಿ

ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ ಫ್ರೈ ಮಾಡಿ ಸೇರಿಸಿ

ಬಳಿಕ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಸೇರಿಸಿ

ಬಳಿಕ ತವಾಗೆ ಸ್ವಲ್ಪವೇ ಬೆಣ್ಣೆ ಅಥವಾ ಎಣ್ಣೆ ಸವರಿ ಆಮ್ಲೆಟ್ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.