ಮೈದಾ, ಮೊಟ್ಟೆ ಬಳಸದೇ ಮಾಡಿ ಸಿಂಪಲ್ ಕೇಕ್

ಮೊಟ್ಟೆ, ಮೈದಾ ಹಿಟ್ಟು ಬಳಸದೇ ಆರೋಗ್ಯಕರ ಮತ್ತು ರುಚಿಕರವಾಗಿ ಸಿಂಪಲ್ ಆಗಿ ಹೀಗೆ ಕೇಕ್ ಮಾಡಿ.

Photo Credit: Instagram

ಗೋಧಿ ಹಿಟ್ಟು, ಬೆಲ್ಲದ ಪುಡಿ, ಮೊಸರು, ಹಾಲು ಹಾಕಿ

ಇದಕ್ಕೆ ಚಾಕಲೇಟ್ ಪೌಡರ್, ಕುಕಿಂಗ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ

ಹುಳಿ ಬರಿಸಲು ಸ್ವಲ್ಪ ಈನೋ ಪೌಡರ್ ಸೇರಿಸಿ

ಬಳಿಕ ಹಾಲು ಹಾಕಿ ಮಿಕ್ಸ್ ಮಾಡಿ ಹಿಟ್ಟು ರೆಡಿ ಮಾಡಿ

ಇದನ್ನು ಎಣ್ಣೆ ಸವರಿದ ಪಾತ್ರೆಗೆ ಹಾಕಿ ಚಾಕಲೇಟ್ ಪೀಸ್ ಹಾಕಿ

ಇದನ್ನು ಹಬೆಯಲ್ಲಿ ಬೇಯಿಸಿದರೆ ರುಚಿಕರ ಕೇಕ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.