ಮೊಟ್ಟೆ ಹಾಕದೇ ಚಾಕಲೇಟ್ ಕೇಕ್ ಮಾಡುವ ವಿಧಾನ

ಶುದ್ಧ ಸಸ್ಯಾಹಾರಿಗಳಿಗೆ ಮೊಟ್ಟೆ ಹಾಕದೇ ಕೇಕ್ ಮಾಡಲು ಇಲ್ಲಿದೆ ವಿಧಾನ. ಎಗ್ ಲೆಸ್ ಆಗಿ ಸುಲಭವಾಗಿ ಮಾಡಬಹುದಾದ ಚಾಕಲೇಟ್ ಕೇಕ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಒಂದು ಬೌಲ್ ಗೆ ಪೌಡರ್ ಶುಗರ್, ಮೊಸರು, ಸನ್ ಫ್ಲವರ್ ಆಯಿಲ್ ಸೇರಿಸಿ

ಇದನ್ನು ಚೆನ್ನಾಗಿ ಕಲಸಿಕೊಂಡು ಹಿಟ್ಟಿನಂತೆ ಮಾಡಿಕೊಳ್ಳಿ

ಇದಕ್ಕೆ ಸ್ವಲ್ಪ ಮೈದಾ ಹುಡಿ, ಕೋಕಂ ಪೌಡರ್, ಬೇಕಿಂಗ್ ಸೋಡಾ, ಚಿಟಿಕೆ ಉಪ್ಪು ಹಾಕಿ

ಇದನ್ನು ದೋಸೆ ಹಿಟ್ಟಿನಂತೆ ಮಿಕ್ಸ್ ಮಾಡಿಕೊಳ್ಳಿ

ಈಗ ಇದನ್ನು ಟ್ರೇಗೆ ಹುಯ್ದುಕೊಂಡು ಓವನ್ ನಲ್ಲಿ/ತವಾ ಮೇಲಿಟ್ಟು ಬೇಯಿಸಿ

ಈಗ ಫ್ರೆಶ್ ಕ್ರೀಂ ಮತ್ತು ಕೋಕಂ ಪೌಡರ್ ಬಳಸಿ ಮೇಲಿನಿಂದ ಕ್ರೀಂ ರೀತಿ ಹಚ್ಚಿ

ಇದಕ್ಕೆ ಸ್ವಲ್ಪ ಡ್ರೈ ಫ್ರೂಟ್ಸ್ ಉದುರಿಸಿದರೆ ಚಾಕಲೇಟ್ ಕೇಕ್ ರೆಡಿ