ಫಾರಿನ್ ಸ್ಟೈಲ್ ಕ್ಯಾಬೇಜ್ ಸಲಾಡ್ ರೆಸಿಪಿ

ಕ್ಯಾಬೇಜ್ ನ ಹಸಿ ವಾಸನೆ ಬಾರದಂತೆ ಫಾರಿನ್ ಸ್ಟೈಲ್ ನಲ್ಲಿ ರುಚಿಯಾದ ಸಲಾಡ್ ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಒಂದು ಬೌಲ್ ನಲ್ಲಿ ನೀರು, ಸ್ವಲ್ಪ ಎಣ್ಣೆ ಹಾಕಿ ಕುದಿಸಿ

ಕ್ಯಾಬೇಜ್ ಕತ್ತರಿಸಿಕೊಂಡು ಹೋಳುಗಳನ್ನು ಇದಕ್ಕೆ ಹಾಕಿ

ಬಳಿಕ ನೀರು ಬಸಿದು ತಣ್ಣೀರಿನಲ್ಲಿ ತೊಳೆದು ಸ್ವಲ್ಪ ಉಪ್ಪು ಹಾಕಿ

ಅರ್ಧಗಂಟೆ ಮುಚ್ಚಿಟ್ಟ ಬಳಿಕ ನೀರು ಬಸಿದು ಸೋಯಾ ಸಾಸ್ ಹಾಕಿ

ಕಪ್ಪು ಮತ್ತು ಬಿಳಿ ಎಳ್ಳನ್ನು ಡ್ರೈ ಫ್ರೈ ಮಾಡಿ ಹಾಕಿ

ಬಳಿಕ ಶುಂಠಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸೇರಿಸಿ

ಡಯಟ್ ಮಾಡುವವರಿಗೆ ಇದು ಆರೋಗ್ಯಕರ ಸಲಾಡ್