ಬಿಸ್ಕತ್ ನಿಂದ ಟೇಸ್ಟೀ ಗುಲಾಬ್ ಜಾಮೂನ್ ಮಾಡಿ

ಗುಲಾಬ್ ಜಾಮ್ ಮಾಡಲು ದುಬಾರಿ ಬೆಲೆ ಕೊಟ್ಟು ಗುಲಾಬ್ ಜಾಮ್ ಪೌಡರೇ ಬೇಕೆಂದೇನಿಲ್ಲ. ಮನೆಯಲ್ಲಿರುವ ಬಿಸ್ಕತ್ ಬಳಸಿ ಮಾಡಬಹುದು. ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಒಂದು ಕಟ್ಟು ಬಿಸ್ಕತ್ ಗೆ ಹಾಲು ಹಾಕಿ ಬೇಯಿಸಿ

ಇದು ಪೇಸ್ಟ್ ನಂತಾದಾಗ ಸ್ವಲ್ಪ ಹಾಲಿನ ಪೌಡರ್ ಸೇರಿಸಿ

ಇದನ್ನು ಚೆನ್ನಾಗಿ ಕಲಸಿಕೊಂಡು ಚಪಾತಿ ಹಿಟ್ಟಿನಂತೆ ಮಾಡಿ

ಇದನ್ನು ಉಂಡೆ ಕಟ್ಟಿಕೊಂಡು ಎಣ್ಣೆಯಲ್ಲಿ ಕರಿದುಕೊಳ್ಳಿ

ಈಗ ಒಂದು ಬಾಣಲೆಗೆ ಸಕ್ಕರೆ, ನೀರು, ಏಲಕ್ಕಿ ಹಾಕಿ ಪಾಕ ಮಾಡಿ

ಕರಿದಿಟ್ಟ ಉಂಡೆಗೆ ಈ ಸಕ್ಕರೆ ಪಾಕವನ್ನು ಹಾಕಿ ನೆನೆಸಿದರೆ ಜಾಮ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.