ಪಾರ್ಲೇಜಿ ಬಿಸ್ಕತ್ ನಿಂದ ಹಲ್ವಾ ಮಾಡಿ

ಪಾರ್ಲೇಜಿ ಬಿಸ್ಕತ್ ಹಾಗೇ ತಿಂದು ಬೋರಾಗಿದ್ದರೆ ಅದನ್ನು ಬಳಸಿ ದಿಡೀರ್ ಆಗಿ ಒಂದು ಹಲ್ವಾ ಮಾಡಬಹುದು. ಮಾಡುವ ವಿಧಾನ ಇಲ್ಲದೆ.

Photo Credit: Instagram

ಪಾರ್ಲೇಜಿ ಬಿಸ್ಕತ್ ನ್ನು ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ

ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ

ಈಗ ಒಂದು ಬಾಣಲೆಯಲ್ಲಿ ನೂಲು ಸಕ್ಕರೆ ಪಾಕ ಮಾಡಿ

ಒಂದು ಬೌಲ್ ನಲ್ಲಿ ಹಾಲು, ಮೈದಾ ಹಿಟ್ಟು ಹಾಕಿ ಪೇಸ್ಟ್ ಮಾಡಿ

ಸಕ್ಕರೆ ಪಾಕಕ್ಕೆ ಈ ಪೇಸ್ಟ್ ಮತ್ತು ಬಿಸ್ಕತ್ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ

ಇದು ಗಟ್ಟಿಯಾಗಿ ಹಲ್ವಾದಂತಾದಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.