ಮೊಟ್ಟೆ ಪಡ್ಡು ಮಾಡೋದು ಹೇಗೆ
ಸಾಮಾನ್ಯವಾಗಿ ಪಡ್ಡು ಎಲ್ಲರಿಗೂ ಇಷ್ಟವೇ. ಆದರೆ ಮೊಟ್ಟೆ ಬಳಸಿ ಪಡ್ಡು ಮಾಡುವುದು ಹೇಗೆ ಇಲ್ಲಿದೆ ವಿಧಾನ.
Photo Credit: Instagram
ಒಂದು ಬೌಲ್ ಗೆ ಮೊಟ್ಟೆ ಹಳದಿ ಭಾಗವನ್ನು ಹಾಕಿ
ಇದಕ್ಕೆ ತುರಿದ ಕ್ಯಾರೆಟ್, ಹಸಿಮೆಣಸು ಸೇರಿಸಿ
ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕಿ
ಬಳಿಕ ಅರಿಶಿನ, ಧನಿಯಾ ಪೌಡರ್, ಉಪ್ಪು ಸೇರಿಸಿ
ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟು ರೆಡಿ ಮಾಡಿ
ಇದನ್ನು ಪಡ್ಡು ಪಾತ್ರೆಗೆ ಎಣ್ಣೆ ಸವರಿ ಹಿಟ್ಟು ಹಾಕಿ ಬೇಯಿಸಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.