ಮಧುಮೇಹಿಗಳೂ ತಿನ್ನಬಹುದಾದ ರಾಗಿ ಲಡ್ಡು ರೆಸಿಪಿ

ಮಧುಮೇಹಿಗಳು ಸಕ್ಕರೆ ಬಳಸುವಂತಿಲ್ಲ. ಹೀಗಾಗಿ ಅವರು ಸೇವಿಸಲು ಯೋಗ್ಯವಾದ ರುಚಿಕರ ರಾಗಿ ಲಡ್ಡು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲಿಗೆ ಸ್ವಲ್ಪ ನೆಲಗಡಲೆಯನ್ನು ಡ್ರೈ ಫ್ರೈ ಮಾಡಿ

ಇದನ್ನು ಪಕ್ಕಕ್ಕಿಟ್ಟು ಬಿಳಿ ಎಳ್ಳು ಫ್ರೈ ಮಾಡಿ ಪಕ್ಕಕ್ಕಿಡಿ

ಬಾಣಲೆಗೆ ತುಪ್ಪ ಹಾಕಿ ರಾಗಿ ಹಿಟ್ಟು ಫ್ರೈ ಮಾಡಿ

ಇವೆಲ್ಲವನ್ನೂ ಮಿಕ್ಸಿ ಜಾರ್ ಗೆ ಹಾಕಿ ಬೆಲ್ಲ ಸೇರಿಸಿ ರುಬ್ಬಿ

ಇದಕ್ಕೆ ಮತ್ತೆ ಸ್ವಲ್ಪ ತುಪ್ಪ ಹಾಕಿ ಕಲಸಿಕೊಳ್ಳಿ

ಬಳಿಕ ಉಂಡೆ ಕಟ್ಟಿಕೊಂಡರೆ ರಾಗಿ ಲಡ್ಡು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.