ಚಳಿಗಾಲಕ್ಕೆ ದೇಹ ಬೆಚ್ಚಗಾಗಿಸಲು ರಾಗಿ ಸೂಪ್ ಸೇವಿಸಿ

ಚಳಿಗಾಲ ಶೀತ, ಕೆಮ್ಮಿನ ಸಮಸ್ಯೆ ಬರದಂತೆ ತಡೆಯಲು ದೇಹ ಬೆಚ್ಚಗಾಗಿಸುವ ರಾಗಿ ಸೂಪ್ ಸೇವಿಸಿ. ಇದನ್ನು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಬಾಣಲೆಗೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಫ್ರೈ ಮಾಡಿ

ಇದಕ್ಕೆ ಕ್ಯಾರೆಟ್,ಬಟಾಣಿ, ಕಾರ್ನ್ ಸೇರಿಸಿ ನೀರು ಹಾಕಿ ಬೇಯಿಸಿ

ಇದಕ್ಕೆ ಉಪ್ಪು, ಕಾಳುಮೆಣಸಿನ ಪೌಡರ್ ಸೇರಿಸಿ ಕುದಿಸಿ

ಈಗ ಒಂದು ಬೌಲ್ ನಲ್ಲಿ ರಾಗಿ ಹಿಟ್ಟು ತೆಗೆದು ನೀರು ಮಾಡಿ

ಇದನ್ನು ತರಕಾರಿಗೆ ಸೇರಿಸಿ ಸೌಟು ಆಡಿಸುತ್ತಾ ಕುದಿಸಿ

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿದರೆ ಸೂಪ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.