ಎಗ್ ಲೆಸ್ ಹನಿ ಕೇಕ್ ಮಾಡುವ ವಿಧಾನ
ಮೊಟ್ಟೆ ಬಳಸದೇ ಸಿಂಪಲ್ ಆಗಿ ಹನಿ ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
Photo Credit: Instagram
ಬೌಲ್ ಗೆ ಮೊಸರು, ಮೈದಾ ಹಿಟ್ಟು, ನೀರು, ಎಣ್ಣೆ ಹಾಕಿ ಕಲಸಿ
ಇದಕ್ಕೆ ಬೇಕಿಂಗ್ ಸೋಡಾ, ಚಿಟಿಕೆ ಉಪ್ಪು ಸೇರಿಸಿ ಹಿಟ್ಟು ರೆಡಿ ಮಾಡಿ
ಈಗ ಈ ಹಿಟ್ಟನ್ನು ಪ್ಯಾನ್ ಗೆ ಹಾಕಿ ಬೇಕ್ ಮಾಡಿ
ಒಂದು ಬಾಣಲೆಗೆ ಸಕ್ಕರೆ, ಜೇನು ತುಪ್ಪ ಹಾಕಿ ಪಾಕ ಮಾಡಿ ತೆಗೆದಿಡಿ
ಈಗ ಅದೇ ಬಾಣಲೆಯಲ್ಲಿ ಸ್ವಲ್ಪ ಜಾಮ್ ಹಾಕಿ ಕರಗಿಸಿ
ಕೇಕ್ ಮೇಲೆ ಸಕ್ಕರೆ ಪಾಕ, ಜಾಮ್ ಹರಡಿ ಪೌಡರ್ ಶುಗರ್ ನಲ್ಲಿ ಅದ್ದಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.