ಈ ಬಿಸ್ಕತ್ ಬಳಸಿ ಟೇಸ್ಟೀ ಐಸ್ ಕ್ರೀಂ ಮಾಡಬಹುದು

ಓರಿಯೋ ಬಿಸ್ಕತ್ ಬಳಸಿ ಕೇಕ್ ಮಾಡುವಂತೇ ಐಸ್ ಕ್ರೀಂನ್ನೂ ತಯಾರಿಸಬಹುದು. ಚಾಕಲೇಟ್ ಫ್ಲೇವರ್ ನ ಈ ಐಸ್ ಕ್ರೀಂ ಮಾಡುವ ವಿಧಾನ ತುಂಬಾ ಸಿಂಪಲ್.

Photo Credit: Instagram

ಮೊದಲು ಓರಿಯೋ ಬಿಸ್ಕತ್ ಗಳನ್ನು ಪೀಸ್ ಮಾಡಿ ಮಿಕ್ಸಿಗೆ ಹಾಕಿ

ಈಗ ಇದಕ್ಕೆ ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಸ್ವಲ್ಪ ಡಾರ್ಕ್ ಚಾಕಲೇಟ್ ಪುಡಿ ಮಾಡಿಟ್ಟುಕೊಳ್ಳಿ

ಇದನ್ನು ಬಿಸಿ ಮಾಡಿ ಫುಲ್ ಮೆಲ್ಟ್ ಮಾಡಿಕೊಳ್ಳಿ

ಈಗ ಕ್ಯಾಂಡಿ ಪಾತ್ರೆಯ ಒಳಗೆ ಸುತ್ತಲು ಚಾಕಲೇಟ್ ಪೇಸ್ಟ್ ಹಚ್ಚಿ

ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡ ಓರಿಯೋ ಬಿಸ್ಕತ್ ಪೇಸ್ಟ್ ಸುರಿಯಿರಿ

ಇದನ್ನು ಫ್ರೀಝರ್ ನಲ್ಲಿ 7-8 ಗಂಟೆ ಇಟ್ಟರೆ ಓರಿಯೋ ಐಸ್ ಕ್ರೀಂ ರೆಡಿ