ಎರಡೇ ಗಂಟೆಯಲ್ಲಿ ಇಡ್ಲಿ ಹಿಟ್ಟು ಹುಳಿ ಬರಲು ಐಡಿಯಾ

ದಿಡೀರ್ ಆಗಿ ಇಡ್ಲಿ ಮಾಡಬೇಕು ಎಂದರೆ ಹಿಟ್ಟು ಹುಳಿ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಿದ್ದರೆ ಎರಡೇ ಗಂಟೆಯಲ್ಲಿ ಇಡ್ಲಿ ಹಿಟ್ಟು ಹುಳಿ ಬರಿಸಲು ಇಲ್ಲಿದೆ ಉಪಾಯ.

Photo Credit: Instagram

ಅಕ್ಕಿ ಮತ್ತು ಉದ್ದಿನ ಬೇಳೆ ನೆನೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ರುಬ್ಬುವಾಗ ಸ್ವಲ್ಪ ಅವಲಕ್ಕಿ, ಹುಳಿ ಮೊಸರು ಸೇರಿಸಿಕೊಳ್ಳಿ

ರುಬ್ಬಿದ ಬಳಿಕ ಉಪ್ಪು ಬೆರೆಸಿ ಚೆನ್ನಾಗಿ ಕೈಯಾಡಿಸಿ

ಈಗ ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರು ಕುದಿಸಿ ಸ್ಟವ್ ಆಫ್ ಮಾಡಿ

ಅದರೊಳಗೆ ಇಡ್ಲಿ ಪಾತ್ರೆ ಇಟ್ಟು ಅರ್ಧ ಗಂಟೆ ಮುಚ್ಚಿಟ್ಟರೆ ಹಿಟ್ಟು ಹುಳಿ ಬರುತ್ತದೆ

ಇಡ್ಲಿ ಹಿಟ್ಟು ರುಬ್ಬಿದ ಬಳಿಕ ಪಾತ್ರೆಯೊಳಗೆ ಈರುಳ್ಳಿ ಹಾಕಿಟ್ಟರೆ ಬೇಗ ಹುಳಿ ಬರುತ್ತದೆ

ಗಮನಿಸಿ: ಈ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ