ಟೇಸ್ಟೀ ಕೇರಳ ಸ್ಟೈಲ್ ಕೂಟು ಕರಿ ಮಾಡುವುದು ಹೇಗೆ

ಕೇರಳ ಶೈಲಿಯ ಅಡುಗೆಗಳಲ್ಲಿ ಜನಪ್ರಿಯವಾಗಿರುವುದು ಕೂಟು ಕರಿ ಕೂಡಾ ಒಂದು. ಅನ್ನ, ದೋಸೆ, ಚಪಾತಿಗೆ ಕಾಂಬಿನೇಷನ್ ಆಗುವ ಕೂಟು ಕರಿ ಮಾಡುವುದು ಹೇಗೆ ನೋಡಿ.

Photo Credit: Instagram

ತರಕಾರಿಗಳಿಗೆ ಸ್ವಲ್ಪ ಅರಿಶಿನ, ಹುಳಿ ಹಾಕಿ ಬೇಯಲು ಇಡಿ

ಈಗ ಬಾಣಲೆಯಲ್ಲಿ ಕಾಳುಮೆಣಸು, ಜೀರಿಗೆ, ಮೆಣಸು ಹಾಕಿ

ಇದಕ್ಕೆ ಕೊಬ್ಬರಿ ಎಣ್ಣೆ, ಕರಿಬೇವು ಹಾಕಿ ಫ್ರೈ ಮಾಡಿ

ಇದು ಫ್ರೈ ಆಗುವಾಗ ಸ್ವಲ್ಪ ಕಾಯಿತುರಿ ಸೇರಿಸಿ ಫ್ರೈ ಮಾಡಿ

ಈಗ ಇದನ್ನು ನುಣ್ಣಗೆ ರುಬ್ಬಿ ಮಸಾಲ ರೆಡಿ ಮಾಡಿ

ಬೆಂದ ಹೋಳುಗಳಿಗೆ ಇದನ್ನು ಸೇರಿಸಿ ರುಚಿಗೆ ತಕ್ಕ ಉಪ್ಪು, ಬೆಲ್ಲ ಹಾಕಿ

ಈಗ ಮೇಲಿನಿಂದ ಕಾಳುಮೆಣಸಿನ ಪುಡಿ ಉದುರಿಸಿದರೆ ಕೂಟುಕರಿ ರೆಡಿ