ಕೇರಳ ಸ್ಟೈಲ್ ನಲ್ಲಿ ಮತ್ತಿ ಮೀನಿನ ಫ್ರೈ ಮಾಡಿ

ಕೇರಳ ಸ್ಟೈಲ್ ನ ಮೀನಿನ ಕರಿ ಟೇಸ್ಟಿಯಾಗಿರುತ್ತದೆ. ಅದರಲ್ಲೂ ಮತ್ತಿ ಮೀನು ಬಳಸಿ ಮಾಡುವ ಈ ರೆಸಿಪಿ ಒಮ್ಮೆ ಟ್ರೈ ಮಾಡಿ.

Photo Credit: Instagram

ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಖಾರದಪುಡಿ, ಅರಿಶಿನ ಹಾಕಿ ಫ್ರೈ ಮಾಡಿ

ಇದಕ್ಕೆ ಈಗ ಇಂಗು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಸ್ವಲ್ಪ ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿ

ಇದು ಪಾಕಕ್ಕೆ ಬಂದಾಗ ಹುಣಸೆ ನೀರು, ಉಪ್ಪು ಸೇರಿಸಿ

ಇದು ಚೆನ್ನಾಗಿ ಪಾಕ ಬರುವವರೆಗೆ ಕುದಿಸಿ

ಬಳಿಕ ಕ್ಲೀನ್ ಮಾಡಿರುವ ಮತ್ತಿ ಮೀನು ಬೆರೆಸಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.